lichess.org
Donate

ಚದುರಂಗ ಚಕ್ರವರ್ತಿ ೨೦೨೪

70 members

ಕನ್ನಡ ರಾಜ್ಯೋತ್ಸವ ಪ್ರಯುಕ್ತ "ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟ(ನೋಂ.)" ಆಯೋಜಿಸುತ್ತಿರುವ "ಚದುರಂಗ ಚಕ್ರವರ್ತಿ- ೨೦೨೪" ಸ್ಪರ್ಧೆಗೆ ಎಲ್ಲಾ ಬ್ಯಾಂಕಿಂಗ್ ಸಹೋದ್ಯೋಗಿಗಳಿಗೆ ಸ್ವಾಗತ.

ಈ ಸ್ಪರ್ಧೆ ಅಕ್ಟೋಬರ್ 17ನೇ ತಾರೀಖಿನಂದು ಆಯೋಜನೆ ಆಗಿರುತ್ತದೆ, ವೃತ್ತಿಯಲ್ಲಿರುವ ಮತ್ತು ನಿವೃತ್ತ ಬ್ಯಾಂಕರರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿಜೇತರಿಗೆ "ಕನ್ನಡ ಹಬ್ಬ ೨೦೨೪" ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ. ಇದು ಮಾತ್ರವಲ್ಲದೆ ಕೂಟದ ವತಿಯಿಂದ ರಾಜ್ಯೋತ್ಸವಕ್ಕಾಗಿ ಬಹಳಷ್ಟು ಸ್ಪರ್ಧೆ ಆಯೋಜನೆ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ https://chat.whatsapp.com/CDqreUsgmms7b87nIExOMS

ಈ ಕೊಂಡಿಯ ಮೂಲಕ ಕನ್ನಡ ಕೂಟದ ವಾಟ್ಸಪ್ ಗುಂಪು ಸೇರಿಕೊಳ್ಳಿ.

ಆಯೋಜಕರ ತಂಡ ಕನ್ನಡ ಕೂಟ

Tournaments

Chaduranga Chakravarthi 20245+0 • Blitz • Rated10 rounds Swiss
61